ರಾಜ್ಯ

ಐಸಿಎಐ ಮಂಗಳೂರು ವತಿಯಿಂದ ಕಾವಿಡ್ ವ್ಯಾಕ್ಸಿನೇಷನ್ ಡ್ರೈವ್

ಮಂಗಳೂರಿನ ಭಾರತೀಯ ಲೆಕ್ಕ ಪರಿಶೋಧಕರ ಸಂಘ ಹಾಗು ವಿದ್ಯಾರ್ಥಿ ಸಂಘದ ವತಿಯಿಂದ ದಿ. 01-06-2021 ರಂದು ಮಧ್ಯಾಹ್ನ 01-30 ಕ್ಕೆ ನಗರದ ಅತ್ತಾವರ ಕೆ.ಎಂ.ಸಿ. ಆಸ್ಪತ್ರೆಯ ಜಂಟಿ ಸಹಯೋಗದೊಂದಿಗೆ ಕೋವಿಡ್ ವ್ಯಾಕ್ಸಿನೇಷನ್ ಡ್ರೈವ್ ಗೆ ಚಾಲನೆ ನೀಡಲಾಯಿತು. ನಗರದ ಅನೇಕ ಸಿಎ ಸದಸ್ಯರು, ವಿದ್ಯಾರ್ಥಿಗಳು ಹಾಗು ಅವರ ಕುಟುಂಬದವರು ಈ ವ್ಯಾಕ್ಸಿನೇಷನ್ ಡ್ರೈವ್ ನ ಅನುಕೂಲವನ್ನು ಪಡೆದರು.

ಈ ಸಂದರ್ಭದಲ್ಲಿ ಮಾಹೆ ಯಾ ಪ್ರೊ ವೈಸ್ ಚಾನ್ಸಲರ್ ಡಾ ದಿಲೀಪ್ ನಾಯಕ್, ಡಾ ಶಾಜಿರ್ ಸಿದ್ದಿಕಿ, ಸಿಎ ಕೆ ಎಸ್ ಕಾಮತ್, ಅಧ್ಯಕ್ಷರು ಐಸಿಎಐ, ಮಂಗಳೂರು ಶಾಖೆ; ಸಿಎ ಎಸ್ ಎಸ್ ನಾಯಕ್, ನಿಕಟಪೂರ್ವ ಅಧ್ಯಕ್ಷರು; ಸಿಎ ಗೌತಮ್ ಪೈ,ಅಧ್ಯಕ್ಷರು ಐಸಿಎಐ ವಿದ್ಯಾರ್ಥಿ ಸಂಘ; ಸಿಎ ಸಚಿನ್ ಎಸ್ ನಾಯಕ್; ಶ್ರೇಯಸ್, ಉಪಾಧ್ಯಕ್ಷರು, ಐಸಿಎಐ ವಿದ್ಯಾರ್ಥಿ ಸಂಘ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Back to top button
error: Content is protected !!

Adblock Detected

Please consider supporting us by disabling your ad blocker