
ಜುಲೈ 30 ಮತ್ತು 31ರಂದು CET ಪರೀಕ್ಷೆ ನಡೆಯಲಿದೆ ಎಂಬುದಾಗಿ ತಿಳಿದುಬಂದಿದೆ. ಕೊರೊನಾ ಭೀತಿ ಹಿನ್ನಲೆಯಲ್ಲಿ CET ಪರೀಕ್ಷೆ ಯನ್ನು ಮುಂದೂಡಲಾಗಿತ್ತು. ಇದೀಗ CET ಎಕ್ಸಾಂಗೆ ದಿನಾಂಕ ನಿಗದಿಯಾಗಿದ್ದು, ಉನ್ನತ ಶಿಕ್ಷಣ ಇಲಾಖೆಯಿಂದ ದಿನಾಂಕ ಪ್ರಕಟಣೆಯಾಗಿರುವುದಾಗಿ ಡಿಸಿಎಂ ಡಾ.ಅಶ್ವತ್ಥ್ ನಾರಾಯಣ್ ಹೇಳಿದರು.
K-CET 2020 ಪರೀಕ್ಷೆ ಗಳು ನಿಗದಿಯಂತೆ ಇದೇ ತಿಂಗಳ ಜೂಲೈ 30 ಮತ್ತು 31 ರಂದು ನಡೆಯಲಿವೆ
The K-CET 2020 examination will be held on the decided dates of July 30 & 31.
All the best to all the students!
— Dr. Ashwathnarayan C. N. (@drashwathcn) July 10, 2020