ಕರಾವಳಿ

ಪುತ್ತಿಗೆ ಮಠ ಶ್ರೀಗಳಿಗೆ ಕೊರೊನಾ ದೃಢ!

ಉಡುಪಿ ಜು. 21: ಕೊರೊನಾ ಸೋಂಕು ಮಠಾಧೀಶರನ್ನೂ ಸಹಾ ಬಿಟ್ಟಿಲ್ಲ. ಉಡುಪಿ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಶ್ರೀಗಳಿಗೆ ಕೊರೊನಾ ಸೋಂಕು ತಗುಲಿದೆ. ಸದ್ಯ ಸ್ವಾಮೀಜಿಗೆ ಮಣಿಪಾಲದ ಕೆಎಂಸಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶ್ರೀಗಳು ಆರೋಗ್ಯವಾಗಿದ್ದಾರೆ ಎಂಬ ಮಾಹಿತಿ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

Back to top button
error: Content is protected !!

Adblock Detected

Please consider supporting us by disabling your ad blocker