
ಎರ್ನಾಕುಳಂ: ೧೦ ನೇ ಮಹಡಿಯಲ್ಲಿರುವ ಮನೆಯ ಬಾಲ್ಕನಿಯಲ್ಲಿ ಆಯತಪ್ಪಿ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ.
ಕೇರಳದ ಎರ್ನಾಕುಳಂನಲ್ಲಿ ಈ ದುರಂತ ನಡೆದಿದೆ. ೧೮ ರ ಯುವತಿ ನೇರವಾಗಿ ಕಾರು ಶೆಡ್ ನ ಮೇಲೆ ಬಿದ್ದ ಪರಿಣಾಮ ತಕ್ಷಣ ಮೃತಪಟ್ಟಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಇದು ಆಕಸ್ಮಿಕವಾಗಿ ಸಂಭವಿಸಿದ ದುರಂತ ಎಂಬುದು ದೃಢಪಟ್ಟಿದೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.