
ಸಾಮಾಜಿಕ ಜಾಲ ತಾಣದಲ್ಲಿ ಡಾಕ್ಟರ್ ಗಿರಿಧರ್ ಕಜೆ ಯವರ ಕರೋನ ಔಷಧಿ ಬಗ್ಗೆ ಸುಳ್ಳು ಸುದ್ದಿಯೊಂದು ಬಹಳ ದಿನಗಳಿಂದ ಹರಿದಾಡುತ್ತಿದೆ. ಸೋಂಕು ಇರುವ ವ್ಯಕ್ತಿಗಳು ಅವರಿಂದ ಔಷಧಿ ಪಡೆಯಬಹುದು ಎಂದು ಹೇಳಲಾಗುವ ಸುದ್ದಿಯದು.
ಸೋಮವಾರದಿಂದ ಮನೆ ಮನೆಗೆ ಔಷಧಿ ಖರೀದಿಸಲಾಗುವುದು ಎನ್ನುವ ಇನ್ನೊಂದು ಸುದ್ದಿ ಕೂಡ ವೈರಲ್ ಆಗಿದೆ . ಇದೆಲ್ಲ ಫೇಕ್ ನ್ಯೂಸ್ ಎಂದು ಡಾಕ್ಟರ್ ಕಜೆ ಅವರು ತಮ್ಮ ಫೇಸ್ ಬುಕ್ ಅಕೌಂಟ್ನಲ್ಲಿ ಹೇಳಿಕೊಂಡಿದ್ದಾರೆ .
ಸೋಶಿಯಲ್ ಮೀಡಿಯಾದಲ್ಲಿ ಕೆಲವು ಪೋಸ್ಟ್‌ಗಳು ಪ್ರಸಾರವಾಗುವುದನ್ನು ನೋಡಿ ದಾರಿ ತಪ್ಪಬೇಡಿ. ರೋಗ ಹರಡುವುದನ್ನು ನಿಯಂತ್ರಿಸಲು ನಾನು ವಿವರಿಸಿದ 3 ರೋಗನಿರೋಧಕ ಶಕ್ತಿ ಸುಧಾರಣಾ ಕ್ರಮಗಳನ್ನು ಜನರು ಅನುಸರಿಸಬಹುದು.
Don’t get misguided by seeing some of the posts being circulated in social media..
People can follow 3 Immunity improving measures explained by me to control the spreading of the disease.
https://www.facebook.com/drkaje/posts/4094064413999581