ಕರಾವಳಿ

ಕುಂದಾಪುರ ಬಳಿ ಡಾಲ್ಪಿನ್ ಶವ ಪತ್ತೆ

ಕುಂದಾಪುರ: ರಾಜ್ಯದ ಕುಂದಾಪುರ ಸಮೀಪದ ಕೋಡಿ ಬಳಿ ಡಾಲ್ಪಿನ್ ಸತ್ತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತಪಟ್ಟ ಡಾಲ್ಪಿನ್ ನೂರು ಕಿಲೋ ಕ್ಕಿಂತ ಹೆಚ್ಚಿನ ತೂಕ ಹೊಂದಿದೆ.

ಸಾಮಾನ್ಯವಾಗಿ ಈ ಪ್ರದೇಶದಲ್ಲಿ ಎರಡು ಡಾಲ್ಪಿನ್ ಕಂಡು ಬರುತ್ತಿತ್ತು. ಅದರಲ್ಲಿ ಒಂದು ಡಾಲ್ಪಿನ್ ಇದೀಗ ಮೃತಪಟ್ಟಿದೆ ಎಂದು ಅಂದಾಜಿಸಲಾಗಿದೆ.

ವಲಯ ಅರಣ್ಯಾಧಿಕಾರಿ ಪ್ರಭಾಕರ್ ಕುಲಾಲ್ ಸೇರಿದಂತೆ ಹಿರಿಯ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

Leave a Reply

Your email address will not be published. Required fields are marked *

Back to top button
error: Content is protected !!

Adblock Detected

Please consider supporting us by disabling your ad blocker