ಕರಾವಳಿ
ಧರ್ಮಗಂಗೋತ್ರಿ ಭರತ್ ಕುಮಾರ್ ಸೌರಭ ರತ್ನ ರಾಜ್ಯ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ

ಧರ್ಮಗಂಗೋತ್ರಿ ಭರತ್ ಕುಮಾರ್ ಅವರು ಕರ್ನಾಟಕದ್ಯಂತ ಅವರು ಮಾಡಿರುವ ಒಂದೊಂದು ಸಾಧನೆಯನ್ನು ಪರಿಗಣಿಸಿ ಸಾಮಾಜಿಕ ಕಾರ್ಯ ಹಾಗೂ ಧಾರ್ಮಿಕ ಕಾರ್ಯವನ್ನು ಗುರುತಿಸಿ ಕರ್ನಾಟಕ
ಕಥಾ ಬಿಂದು ಪ್ರಕಾಶನ ಕೊಡ ಮಾಡುವ ಸೌರಭ ರತ್ನ ರಾಜ್ಯ ಪ್ರಶಸ್ತಿಗೆ ಧರ್ಮಗಂಗೋತ್ರಿ ಭರತ್ ಕುಮಾರ್ ಆಯ್ಕೆಯಾಗಿದ್ದಾರೆ 16/10/2022 ರಂದು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.